(www.vknews.in) ; ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ ಫೆಡರೇಷನ್ ಇದರ ಸ್ಥಾಪನೆ ದಿನದ ಪ್ರಯುಕ್ತ SKSSF ಕೊಲ್ನಾಡ್ ಶಾಖಾ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಕಚೇರಿ ಬಳಿ ಇಂದು ಬೆಳಿಗ್ಗೆ ನಡೆಯೀತು ಶಾಖಾ ಅಧ್ಯಕ್ಷರಾದ ಯಾಸೀರ್ ಮಾಸ್ಟರ್ ಧ್ವಜಾರೋಹಣಗೈದು ಸ್ಥಳೀಯ ಖತಿಬಾರದ ಶರೀಫ್ ಧಾರಿಮಿ (ಅಲ್ ಹೈತಮಿ )ದುಃಹ ನೆರವೇರಿಸಿದರು.
ಈ ಸಂದರ್ಭದಲ್ಲಿ ಹಮೀದ್ ಮುಸ್ಲಿಯಾರ್ ಕಾಜೂರ್,ಶಯೀರ್ ಕೊಲ್ನಾಡ್ ಊರಿನ ಹಿರಿಯರಾದ ಇಬ್ರಾಹಿಂ, ಅಬ್ಬಾಸ್, ಅಹಮ್ಮದ್ ಭಾವ ಉಪಸ್ಥಿತರಿದ್ದರು ಶಾಖಾ ಇಬಾದ್ ಕಾರ್ಯದರ್ಶಿ ಇರ್ಷಾದ್ ಕೆರಕಡ್ ಸ್ವಾಗತಿಸಿ ಶಾಖಾ ಕಾರ್ಯದರ್ಶಿ ರಾಹಿಲ್ ಧನ್ಯವಾದವಿತ್ತರು.ಹಾಗೂ ಕಾರ್ಯಕ್ರಮದ ನಂತರ ಊರಿನ ಖಬರ್ ಸ್ಥಾನಕ್ಕೆ ತೆರಳಿ ಮರಣ ಹೊಂದಿದವರಿಗೆ ಪ್ರಾರ್ಥಿಸಿ ಸ್ಥಳೀಯ ಕಾರ್ನಾಡಿನ ಝಿoದ ಮದರಷ ದರ್ಗ ಝಿಯಾರತ್ ನಡೆಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.