ಮಂಗಳೂರು (www.vknews.in) : ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ ಖ ಸಿ ದರ್ಗಾ ಷರೀಫ್ ಕುದ್ರೋಳಿ ಮಖಾಂ ಉರೂಸ್ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸ ದಲ್ಲಿ ಖಬರ್ ಜೀವನ ಎಂಬ ವಿಷಯದಲ್ಲಿ ಮನಮುಟ್ಟುವಂತೆ ಹಲವಾರು ವಿಷಯಗಳನ್ನು ಕೆ ಐ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಉಸ್ತಾದ್ ವಿವರಿಸಿದರು.
ಈ ಸಂದರ್ಭದಲ್ಲಿ ನಡುಪಳ್ಳಿ ಖತೀಬ್ ಕೆ ಎಸ್ ರಿಯಾಝ್ ಪೈಝಿ, ಸದರ್ ಉಸ್ತಾದ್ ಅಲಿ ಪೈಝಿ, ಹಂಝಾಕ ಪ್ಲವರ್, ಸಿರಾಜುದ್ದೀನ್ ಪೈಝಿ ಹಾಗೂ ಉಲಮಾ ಉಮರಾ ನಾಯಕರುಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.