ದುಬೈ (www.vknews.in) ; ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ವರ್ಷಪ್ರತಿ ನಡೆಸುತ್ತಾ ಬರುತ್ತಿರುವ ಬ್ರಹತ್ ಪ್ಯಾಮಿಲಿ ಇಫ್ತಾರ್ ಮೀಟ್ ಅನ್ನು ಏಪ್ರಿಲ್ 2 ರಂದು ನಡೆಸಲು ತೀರ್ಮಾನಿಸಲಾಯಿತು.
ಈ ಬ್ರಹತ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಉಪ ಸಮಿತಿ ಯನ್ನು ರಚಿಸಲಯಿತು. ಚೆಯರ್ಮೆನ್ ಆಗಿ ಅಬ್ದುಲ್ ಲತೀಫ್ ತಿಂಗಳಾಡಿ ಜನರಲ್ ಕನ್ವಿನರ್ : ಸಮದ್ ಬಿರಾಲಿ ಕೋಶಾಧಿಕಾರಿ : ಶುಕೂರ್ ಮಣಿಲ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.