(www.vknews.in) ; ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕರ್ನಾಟಕ ರಾಜ್ಯಾಧ್ಯಕ್ಷ ಎನ್ ಜಾವಿ ದುಲ್ಲ ಸಾಹೇಬ್ ರವರು ಮಂಗಳೂರು ಮಹಾನಗರ ಪಾಲಿಕೆ ಉಲ್ಲಾಳ ನಗರ ಸಭೆ ಸೋಮೇಶ್ವರ ಹುಚ್ಚಿಲ ಪುರಸಭೆ ಕೋಟೆಕಾರ್ ಮತ್ತು ಬಜ್ಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬೃಹತ್ ಮಂಗಳೂರು ಮಹಾನಗರ ಮುಸ್ಲಿಂ ಲೀಗ್ ನೂತನ ಸಮಿತಿಯನ್ನು ರಚಿಸಲಾಗಿದೆ.
ಅಧ್ಯಕ್ಷರಾಗಿ ಸಿ ಅಬ್ದುಲ್ ರೆಹಮಾನ್, ಕೋಶಾಧಿಕಾರಿಯಾಗಿ ಕೆ ಸಾಹುಲ್ ಹಮೀದ್ ಕುಂಡಾಲ ಕಣ್ಣೂರು, ಉಪಾಧ್ಯಕ್ಷರಾಗಿ ಹಾಜಿ ಕೆ ಅಬ್ದುಲ್ ರೆಹಮಾನ್, ಮೊಹಮ್ಮದ್ ಬಿಎ, ಅಬ್ದುಲ್ ಗಫೂರು, ಮೊಹಮ್ಮದ್ ಸಾಲಿ ಬೆಂಗರೆ, ಕಾರ್ಯದರ್ಶಿಗಳಾಗಿ ರಿಯಾಜ್ ಹರೇಕಳ, ಎಚ್ ಇಸ್ಮಾಯಿಲ್, ಎಂ ಎಸ್ ಸಿದ್ದೀಕ್ ಪಾಂಡೇಶ್ವರ, ಬಶೀರ್ ಉಳ್ಳಾಲ ಇವರುಗಳನ್ನು ಹಾಗೂ 20 ಮಂದಿ ಕಾರ್ಯಕಾರಿ ಸಮಿತಿಗೆ ಸದಸ್ಯರಗಳನ್ನು ನೇಮಿಸುದಾಗಿ ಪಕ್ಷದ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.