ಬಾಗಲಕೋಟೆ (ವಿಶ್ವ ಕನ್ನಡಿಗ ನ್ಯೂಸ್) ; ಜಿಲ್ಲೆಯ ಬಿಳಗಿ ತಾಲೂಕಿನ ಅಪ್ಪಸಿ ಚಿ ಗೋಳಿಪಲ್ಲೆ ಎಂಬವರು ದಿನಾಂಕ 10-09-2022 ರಂದು ಬೆ ಗ್ಗೆ: 10-30 ಗಂಟೆ ಸುಮಾರಿಗೆ ಹಲಗಲಿಗೆ ಹೋಗುತ್ತೇನೆ ಅ೦ತಾ ಹೇಳಿ ಗಲಗಲಿಯಲ್ಲಿನ ತಮ್ಮ ಎ.ಜಿ.ಸೂಪರ ಮಾರ್ಕೇಟ ಕಿರಾಣಿ ಅಂಗಡಿಯಿಂದ ಹೊರಗೆ ಹೋದವರು ಹಲಗಲಿಗೆ ಹೋಗದೆ ಮರಳಿ ಮನೆಗೂ ಬರದೆ ಕಾಣೆಯಾಗಿದ್ದಾರೆ.
ಇವರ ಬಗ್ಗೆ ಎಲ್ಲಿಯಾದರು ಮಾಹಿತಿ ತಿಳಿದು ಬಂದರೆ ದಯವಿಟ್ಟು ಕೆಳಗೆ ತಿಳಿಸಿದ ಪೋನ ನಂಬರಿಗೆ ಸಂಪರ್ಕಿಸ ಬೇಕಾಗಿ ಕುಟುಂಬಸ್ಥರು ವಿನಂತಿಸಿದ್ದಾರೆ.
ಇವರ ಚಹರೆ ಇಂತಿದೆ ; ವಯಸ್ಸು ; 60 ಮೈಬಣ್ಣ ; ಕಪ್ಪು ಎತ್ತರ ; 5.6” ವೃತ್ತಿ ; ಕೃಷಿಕ ಸಂಪರ್ಕಿಸಬೇಕಾದ ಫೋನ್ ; 9686220608, 8884344080, 8123017127
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.