ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : 2023ರ ವಿಧಾನಸಭೆ ಚುನಾವಣೆಗೆ ಸೋಷಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಎರಡನೇ ಪಟ್ಟಿಯನ್ನು ಬೆಂಗಳೂರಿನಲ್ಲಿ ಎಸ್ ಡಿಪಿಐ ರಾಷ್ಟ್ರಾಧ್ಯಕ್ಷ ಎಂ ಕೆ ಫೈಝಿ ಅವರು ಬಿಡುಗಡೆ ಮಾಡಿದರು. ಎರಡನೇ ಪಟ್ಟಿಯಲ್ಲಿ ಒಂಬತ್ತು ಮಂದಿ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ..
ಅಭ್ಯರ್ಥಿಗಳ ವಿವರ ಇಂತಿದೆ.. ಮಡಿಕೇರಿ- ಅಮೀನ್ ಮೊಹ್ಸಿನ್ ರಾಯಚೂರು- ಸಯೀದ್ ಇಸಾಕ್ ಹುಸೈನ್ ತೇರದಾಳ- ಯಮನಪ್ಪ ಗುಣದಾಳ್ ಮೂಡುಗೆರೆ- ಅಂಗಡಿ ಚಂದ್ರು ಬಿಜಾಪುರ ನಗರ – ಅಥಾವುಲ್ಲ ದ್ರಾಕ್ಷಿ ಮಂಗಳೂರು(ಉಳ್ಳಾಲ)- ರಿಯಾಝ್ ಫರಂಗಿಪೇಟೆ ಕಲಬುರಗಿ ಉತ್ತರ- ರಹೀಮ್ ಪಟೇಲ್ ಪುತ್ತೂರು- ಶಾಫಿ ಬೆಳ್ಳಾರೆ ಹುಬ್ಬಳ್ಳಿ ಪೂರ್ವ- ಡಾ. ವಿಜಯ್ ಎಮ್ ಗುಂಡ್ರಾಳ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.