ವರ್ಕಾಡಿ (www.vknews.in) : ಪಾತೂರು ಗ್ರಾಮ ಬಾಕ್ರಬೈಲಿನಲ್ಲಿ ಕಾರ್ಯಾಚರಿಸುತ್ತಿರುವ ಡ್ರೀಮ್ ಬೋಯ್ಸ್ ರಿ.ಬಾಕ್ರಬೈಲು ಇದರ 2023-2025 ನೇ ಸಾಲಿನ ನೂತನ ಗೌರವ ಅಧ್ಯಕ್ಷರಾಗಿ ರಶೀದ್ ಎನ್, ಅಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮಾರ್ಕೆಟ್, ಪ್ರದಾನಕಾರ್ಯದರ್ಶಿ ಯಾಗಿ ಶಿಹಾಬುದ್ದೀನ್ ಎನ್.ಎಸ್, ಕೋಶಾಧಿಕಾರಿ ಸೈಯದ್ ಅಲವಿ ಆಯ್ಕೆಯಾದರು.
ಉಪಾಧ್ಯಕ್ಷರುಗಳಾಗಿ ಸಿದ್ದೀಕ್ NM, ಮುಸ್ತಫ M, ವರ್ಕಿಂಗ್ ಕಾರ್ಯದರ್ಶಿಯಾಗಿ ಅಬ್ದುಲ್ ನಾಸಿರ್ MM, ಜತೆ ಕಾರ್ಯದರ್ಶಿಗಳಾಗಿ ನವಾಝ್ ಬಾಕಿಮರ್, ಮುರ್ಶಿದ್, ಸವಾದ್ ಹಾಗೂ ಪ್ರವಾಸಿ ಬ್ರದರ್ಸ್ ಅಡ್ಮಿನ್ ಆಗಿ ಶೇಖಾಲಿ, ಅಶ್ರಫಾಲಿ NA, ರಹಿಮಾನ್ NS, ಇಮ್ರಾನ್ ಬಾಕಿಮಾರ್, ಆಸೀಫ್ NA ಅಯ್ಕೆಯಾದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.