(www.vknews.in) ; ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಇದರ ಆಡಿಟೋರಿಯಂನಲ್ಲಿ ಮಾನವ ಸಂಪನ್ಮೂಲ ಸಮಾವೇಶ ಕಾರ್ಯಕ್ರಮವು ಬೆಂಗಳೂರು ದಕ್ಷಿಣ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಮಧುರಾಣಿ ಗೌಡ ಅವರು ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ ಆಯೋಜಿಸಿದ್ದ ಮಾನವ ಸಂಪನ್ಮೂಲ ಸಮಾವೇಶದಲ್ಲಿ ಪ್ಯಾನೆಲಿಸ್ಟ್ ಆಗಿ ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಶ್ರೀ. ತೇಜಕುಮಾರ್, ಅಧ್ಯಕ್ಷರು QCFI, ಶ್ರೀ ವಸಂತ ಇಟ್ಟಣಗಿ, ನಿವೃತ್ತ ಕಾರ್ಮಿಕ ಆಯುಕ್ತರು, ಶ್ರೀ. ಮಹೇಶ ಪಾಟೀಲ, ಮಾನವ ಸಂಪನ್ಮೂಲ- ವಂಡರ್ಲಾ, ಶ್ರೀ. ಸಹದೇವ್, HR ಟೊಯೋಟಾ, ಶ್ರೀ. ತಮ್ಮಯ್ಯ, ಮಾನವ ಸಂಪನ್ಮೂಲ ವಿಮಾನ ನಿಲ್ದಾಣ ಪ್ರಾಧಿಕಾರ ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಾಗವಾಗಿಸಿದರು. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್ ಸಿ.ಡಿ.ಸಾಗರ್ ಆಡಿಟೋರಿಯಂನಲ್ಲಿ ನಡೆಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.