ಮಸ್ಕತ್ (ವಿಶ್ವ ಕನ್ನಡಿಗ ನ್ಯೂಸ್) : ಕೇರಳದ ಬಾಲಕ ಓಮನ್ನಲ್ಲಿ ನಿಧನರಾಗಿದ್ದಾರೆ. ಇಡುಕ್ಕಿ ವಾಗಮೋನ್ ಮೂಲದ ಸೆಲ್ವಕುಮಾರ್ ಎಂಬುವರ ಪುತ್ರ ನೆಹಮಿಹ್ (5) ಬುರೈಮಿಯಲ್ಲಿ ಮೃತಪಟ್ಟವರು.
ಬಾಲಕ ಜ್ವರದ ಕಾರಣ ಬುರೈಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈತ ಬುರೈಮಿ ಇಂಡಿಯನ್ ಸ್ಕೂಲ್ ನ ಕೆ.ಜಿ ವಿದ್ಯಾರ್ಥಿ. ತಾಯಿ – ಜಸ್ರೀನ್. ಪ್ರಕ್ರಿಯೆ ಮುಗಿದ ಬಳಿಕ ಮೃತದೇಹವನ್ನು ತಾಯ್ನಾಡಿಗೆ ಕೊಂಡೊಯ್ಯಲಾಗುವುದು ಎಂದು ಸಂಬಂಧಿಕರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.