ಪುತ್ತೂರು (www.vknews.in) ; ಇಲ್ಲಿನ ಸಾಲ್ಮರ ಸಯ್ಯದ್ ಮಲೆಯಲ್ಲಿ ತಿಂಗಳಿಗೊಮ್ಮೆ ಆಚರಿಸಿಕೊಂಡು ಬರುತ್ತಿರುವ ಬದರ್ ಮೌಲಿದ ಹಾಗೂ ಈ ವರ್ಷದ ರಂಜಾನ್ ಸ್ವಾಗತ ಪ್ರಭಾಷಣ ಕಾರ್ಯಕ್ರಮವು ನಾಳೆ ದಿನಾಂಕ 19 ರಂದು ಆದಿತ್ಯವಾರ ಮಗ್ರಿಬ ನಮಾಜಿನ ನಂತರ ಸೈಯದ್ ಮಲೆ ಜುಮ್ಮಾ ಮಸ್ಜಿದ್ ನಲ್ಲಿ ನಲ್ಲಿ ನಡೆಯಲಿದೆ.
ಶೇಖುನ ಸೈಯದ್ ಮೊಹಮ್ಮದ್ ತಂಗಳ ಸಾಲ್ಮರ, ದುವಾ ಆಶೀರ್ವಚನ ನೀಡಲಿದ್ದಾರೆ. ಅಲ್ಹಾಜ್ ಉಸ್ತಾದ್ ಉಮ್ಮರ್ ದಾರಿಮಿ ನೇತೃತ್ವ ವಹಿಸಿ, ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು, ಪುತ್ತೂರು ಸಾಲ್ಮರ ಸೈಯದ್ ಮಲೆ ಜುಮ್ಮ ಮಸ್ಜಿದ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.