(www.vknews.in) : ಗ್ರಾಮೀಣ ಭಾಗದಲ್ಲಿ ಉನ್ನತ ದರ್ಜೆಯ ವಿದ್ಯಾಭ್ಯಾಸವನ್ನು ನೀಡುವ ಉದ್ದೇಶದಿಂದ ಸ್ಥಾಪಿತವಾದ ಅಂತಾರಾಷ್ಟ್ರೀಯ ಗುಣಮಟ್ಟ ಮತ್ತು ಸ್ಥಳೀಯ ಶುಲ್ಕವನ್ನು ಒಳಗೊಂಡ ಶಿಕ್ಷಣ ಸಂಸ್ಥೆ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್.
ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಹಾಗೂ ಮಕ್ಕಳಿಗೆ ಅತ್ಯುತ್ತಮವಾದ, ಪ್ರೇರಣಾತ್ಮಾಕ ಶಿಕ್ಷಣದ ಜತೆಗೆ ಭವಿಷ್ಯದ ಸವಾಲು ಗಳನ್ನು ವಿವೇಚನಾತ್ಮಕವಾಗಿ ಚಿಂತಿಸಿ ಎದುರಿಸುವಂತಹ ಸಾಮರ್ಥ್ಯಗಳನ್ನು ಉಂಟು ಮಾಡುವುದು.. ಆ ಮೂಲಕ ಮೌಲ್ಯಯುತ ಶಿಕ್ಷಣ ವನ್ನು ಒದಗಿಸುವ ಉದ್ದೇಶದಿಂದ ಆರಂಭಿಸಿದ ಶಿಕ್ಷಣ ಸಂಸ್ಥೆಯಾಗಿದೆ ಮಧುರಾ ಇಂಟರ್ ನ್ಯಾಶನಲ್ ಸ್ಕೂಲ್..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ; Adress: Madhura Campus Menala, Ishwaramangala
+91-9667755777 +91-7619493877
WhatsApp- +91-8970536313
LKG, UKG , Grade 1 To Grade 9
ಶಾಲಾ ಬಸ್ ಸೌಕರ್ಯವಿದೆ. ಶಾಲಾ ಕಚೇರಿ ಸಮಯ; 9:00 am to 3:30 pm
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.