ವಿಜಯಪುರ (ವಿಶ್ವ ಕನ್ನಡಿಗ ನ್ಯೂಸ್) : ಕರ್ನಾಟಕದ ವಿಜಯಪುರದಲ್ಲಿ ರಥೋತ್ಸವದ ವೇಳೆ 70 ಅಡಿ ಎತ್ತರದ ರಥದಿಂದ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಮೂಕಮಣ್ಣ ಮೃತಪಟ್ಟವರು.
ಘಟನೆ ಶುಕ್ರವಾರ ನಡೆದಿದೆ. ಜಿಲ್ಲೆಯ ಗೋಲೇಶ್ವರ ರಥೋತ್ಸವದ ವೇಳೆ ಈ ದುರ್ಘಟನೆ ನಡೆದಿದೆ. ಮತ್ತೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಭಕ್ತರು ರಥದ ಸುತ್ತ ಜಮಾಯಿಸಿದಾಗ ಈ ದುರಂತ ಸಂಭವಿಸಿದೆ. ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
#Karnataka: Man Falls From 70-Feet Chariot During Rathotsavam Yatra#Rathotsavam #yatra #Chariot #Vijaypura #Falls #Video #News #IndianJourno pic.twitter.com/F06W48IbCt — Indian Journo (@indianjournoapp) April 7, 2023
#Karnataka: Man Falls From 70-Feet Chariot During Rathotsavam Yatra#Rathotsavam #yatra #Chariot #Vijaypura #Falls #Video #News #IndianJourno pic.twitter.com/F06W48IbCt
— Indian Journo (@indianjournoapp) April 7, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.