(www.vknews.in) ; ಏಪ್ರಿಲ್ ಹತ್ತು ಸೋಮವಾರ ಜಯನಗರ 4th T Block ನ ಆಕ್ಷಿಸ್ ಬ್ಯಾಂಕ್ ಬಳಿ ಇರುವ ಕಝಿಯಾ ಪಾರ್ಟಿ ಹಾಲ್ ನಲ್ಲಿ 10ನೇ ವಾರ್ಷಿಕೊತ್ಸವ ಮತ್ರು ಬೃಹತ್ ಇಫ್ತಾರ್ ಕೂಟ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಬದ್ರುದ್ದೀನ್ ಮಾಣಿ, ಅಲ್ಲದೇ ಇನ್ನಿತರ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು MMYC ಪ್ರಧಾನ ಕಾರ್ಯದರ್ಶಿ ಜುನೈದ್ ಪಿ.ಕೆ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.