ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ನೆಟ್ಟಣಿಗೆ ಮುಡ್ನೂರು ಪಂಚಾಯತ್ ನ ಮಾಜಿ ಅಧ್ಯಕ್ಷರೂ, ಕಾಂಗ್ರೆಸ್ ನ ಹಿರಿಯ ಮುಖಂಡರಾಗಿದ್ದ, ಮಿನಿ ಹಟ್ಟಾ ಎಂದೇ ಚಿರಪರಿಚಿತ ರಾಗಿದ್ದ ಈಶ್ವರಮಂಗಳ ಸಮೀಪದ ಮೇನಾಲ ನಿವಾಸಿ ಮುಹಮ್ಮದ್ ಹಾಜಿಯವರು ಅನಾರೋಗ್ಯದಿಂದ ಇದ್ದು ಇಂದು ನಿಧನರಾಗಿದ್ದಾರೆ.
ಮೃತರು ಗಲ್ಫ್ ಉದ್ಯೋಗಿ ಹಾಶೀಂ ರವರ ತಂದೆ. ಇವರು ರಾಜಕೀಯ ಹಾಗೂ ಧಾರ್ಮಿಕ ಮುಖಂಡರಾದ ಮೇನಾಲ ಅಬ್ದುಲ್ ರಹಿಮಾನ್ ಹಾಜಿಯವರ ಮತ್ತು ಸತ್ತಾರ್ ಮೇನಾಲ ರವರ ಹಿರಿಯ ಸಹೋದರ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.