ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ವಿಧಾನಸಭಾ ಚುನಾವಣಾ ಮತ ಎಣಿಕೆ ನಡೆಯುತ್ತಿದ್ದು, ಪುತ್ತೂರು ಕ್ಷೇತ್ರವನ್ನು ನೋಡಿದರೆ..
ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ – 27422, ಅರುಣ್ ಪುತ್ತಿಲ – 27512, ಆಶಾ ತಿಮ್ಮಪ್ಪ ಬಿಜೆಪಿ – 17644 ಈ ರೀತಿಯಿದ್ದು, ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಪುತ್ತೂರ ಯಾರ ಪಾಲಿಗೆ ಕಾದು ನೋಡಬೇಕಾಗಿದೆ….!
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.