ಸಂವಿಧಾನದ ನಾಲ್ಕನೆಯ ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಎಂಬ ವರ್ಗವು ಇತ್ತಿಚ್ಚಿನ ದಿನಗಳಲ್ಲಿ ಕೆಲವೊಂದು ಮಾಧ್ಯಮಗಳು ನೈಜ ವಿಷಯವನ್ನು ತಿರುಚಿ ಪ್ರಸಾರ ಮಾಡಿ ಸಮಾಜದ ಸ್ವಾಸ್ಯವನ್ನು ಹಾಳುಮಾಡುವ ಕಾಲದಲ್ಲಿ ಅಂತರ್ಜಾಲದಲ್ಲೇ ಖ್ಯಾತಿ ಪಡೆದ ದಕ್ಷ ಪ್ರಾಮಾಣಿಕ ಮತ್ತು ನಿಷ್ಪಕ್ಷವಾದ ಮತ್ತು ನಿಖರತೆಯನ್ನು ಹೊಂದಿದ ವಿಕೆ ನ್ಯೂಸ್ ಎಂಬ ಮಾಧ್ಯಮವು ಅನೇಕ ವರುಷಗಳಿಂದ ಜನರಿಗೆ ಸ್ಪಷ್ಟವಾಗಿ ಸುದ್ದಿಯನ್ನು ಬಿತ್ತರಿಸುತ್ತಾ ಬಂದಿರುತ್ತದೆ.
ಈ ಮಾಧ್ಯಮವು ಭಾರತ ದೇಶದಲ್ಲಿ ಅಲ್ಲದೆ ವಿದೇಶಗಳಲ್ಲಿಯೋ ಕೂಡ ಇನ್ನಷ್ಟು ಪ್ರಖ್ಯಾತಿಯನ್ನು ಪಡೆಯಲಿ ಮತ್ತು ಈ ವಿಕೆ ನ್ಯೂಸ್ ಈಗಾಗಲೇ 13ವರ್ಷ ಕಳೆದು 14ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ, ಇವರ ಈ ಸೇವೆ ಮತ್ತು ಸಾಧನೆಯು ಬಾನಾಂಗಳದಲ್ಲಿ ಉತ್ತಮ ಮಟ್ಟಕ್ಕೆ ಏರಲಿ ಮತ್ತು ಜನರ ಪ್ರೀತಿ ಪಾತ್ರಕ್ಕೆ ಮೆಚ್ಚುಗೆಯನ್ನು ಪಡೆಯಲಿ ಎಂದು ಹಾರೈಸುತ್ತೇನೆ.
ಇತೀ ನಿಮ್ಮ ಪ್ರೀತಿಯ ಓದುಗ ಅಭಿಮಾನಿ – ಮೊಹಮ್ಮದ್ ಆಶೀರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.