ವಿಟ್ಲ ಪರ್ತಿಪ್ಪಾಡಿ (www.vknews.in) : SKSSF SYS ಪರ್ತಿಪ್ಪಾಡಿ ಶಾಖೆ ವತಿಯಿಂದ ಸಮಸ್ತ ದ 97 ವಾರ್ಷಿಕ ದ ಪ್ರಯುಕ್ತ ದ್ವಜರೋಹಣ ಹಾಗೂ ಸಮಸ್ತ ದ ಹಿರಿಯ ನಾಯಕರಿಗೆ ಗೌರವ ಅರ್ಪಣೆ ಕಾರ್ಯಕ್ರಮ ನಡೆಯಿತು.
ಜಮಾಅತ್ ಅಧ್ಯಕ್ಷರಾದ P.M.ಹಕೀಂ ಪರ್ತಿಪ್ಪಾಡಿ ದ್ವಜರೋಹಣ ನೆರವೇರಿಸಿದರು.AK. ಉಸ್ತಾದ್ ದುಆ ನೆರವೇರಿಸಿದರು ಕಲಂದರ್ ಪರ್ತಿಪ್ಪಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಕೀಂ ಪರ್ತಿಪ್ಪಾಡಿ ಆಶಂಸಾ ಭಾಷನ ಮಾಡಿದರು ಹಕೀಂ ಮುಸ್ಲಿಯಾರ್ ಪರ್ತಿಪ್ಪಾಡಿ ನೆರೆದವರನ್ನು ಸ್ವಾಗತಿಸಿದರು.ವಿಟ್ಲ ವಲಯ SKSSF ಅಧ್ಯಕ್ಷ ರಾದ C.H.ಇಬ್ರಾಹಿಂ ಮುಸ್ಲಿಯಾರ್ ಪರ್ತಿಪ್ಪಾಡಿ ಸಂದೇಶ ಭಾಷಣವನ್ನು ಮಾಡಿದರು.
SKSSF ಶಾಖೆ ಅಧ್ಯಕ್ಷ ರಾದ ಅನ್ಸಾರ್ P.M.SYS ಕಾರ್ಯದರ್ಶಿ ಸುಲೈಮಾನ್ ಪೇರಪಡ್ಪು ಉಪಸ್ಥಿತರಿದ್ದರು. ಸಮಸ್ತದ ಹಿರಿಯ ವ್ಯಕ್ತಿ ಅಹ್ಮದ್ ಕುಂಞಿ ಸುರುಳಿ ಮೂಲೆ ಅವರನ್ನು ಶಾಲು ಹೊದಿಸಿ ಮೆಮೊಂಟೊ ನೀಡಿ ಗೌರವಿಸಲಾಯಿತು
ಊರಿನ ಗಣ್ಯರಾದ ಸೈಯ್ಯದ್ ಅಲೀ ಪರ್ತಿಪ್ಪಾಡಿ,ರಫೀಖ್ ಪರ್ತಿಪ್ಪಾಡಿ, ಮುಸ್ತಾಫಾ C.H ಇಸ್ಹಾಖ್ ಪರ್ತಿಪ್ಪಾಡಿ,ನಾಸಿರ್ ಸುರುಳಿ ಮೂಲೆ,ಹನೀಫ್ ಮಂಕುಡೆ,ಬಶೀರ್ ಪರ್ತಿಪ್ಪಾಡಿ, ಜುರೈಝ್ C.M.ನಗರ, ಮರ್ಷಾದ್ CH, ಉಮೈರ್V.P., ಉಬೈದ್ V.P. ಭಾಗವಹಿಸಿದರು. ಉಮರ್ ದಾರಿಮಿ ಪರ್ತಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.ಮೂರು ಸ್ವಲಾತಿನೊಂದೀಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.