(www.vknews.in)
ಮುಹಿಯಿದ್ದೀನ್ ಜುಮಾ ಮಸೀದಿ ಪೇರ(ಪೇಜಾವರ)ಇದರ ವಾರ್ಷಿಕ ಮಹಾಸಭೆ ನಡೆದು ಕಾರ್ಯ ಕಾರ್ಯ ಸಮೀತಿಯನ್ನು ಸರ್ವಾನುಮತದಿಂದ ಆರಿಸಲಾಯಿತು
1)ಅಧ್ಯಕ್ಷರು :-k ಹುಸೈನ್ ಶರೀಫ್ ಪೇರಾ 2)ಉಪಾಧ್ಯಕ್ಷರು:- ಅಮೀರ್ ಹುಸೈನ್ ಪೇರ 3) ಪ್ರಧಾನ ಕಾರ್ಯದರ್ಶಿ:-M.k ಅಶ್ರಫ್ ಕೊಳಂಬೆ 4)ಕಾರ್ಯದರ್ಶಿ:- ಅಬ್ದುಲ್ ಖಾದರ್ ಅಡ್ಮ 5)ಜೊತೆ ಕಾರ್ಯದರ್ಶಿ :- ಇಕ್ಬಾಲ್ ಪೇರ 6)ಖಜಾಂಜಿ :-B.M ರಫೀಕ್ ಕರಂಬಾರು
ಕಾರ್ಯ ಕಾರ್ಯ ಸಮೀತಿಯ ಸದಸ್ಯರು 7)T.H ಇಬ್ರಾಹಿಂ ಕರಂಬಾರ್ 8)K.S ಯೂಸುಫ್ ಕರಂಬಾರ್ 9) ಶರೀಫ್ ಕೊಳಂಬೆ 10) ಹಸನ್ ರಿಯಾಝ್ ಪೇರ 11)ಹೈದರ್ ಕರಂಬಾರ್
400 ವರ್ಷಗಳ ಇತಿಹಾಸ ಇದ್ದಂತಹ ಮಸೀದಿಗೆ ಮತ್ತೊಮ್ಮೆ ಚೈತನ್ಯ ತುಂಬಿದಂತಾಗಿದೆ ಎಂದು ಹಿರಿಯರ ಮಾತು ಏನೇ ಇರಲಿ ಅಲ್ಲಾಹನ ಭವನದಲ್ಲಿ ನಾವೆಲ್ಲರೂ ಒಂದಾಗಿ ಮುನ್ನಡಿಸೋಣ ಎಂದು ಅಧ್ಯಕ್ಷರು ತಿಳಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.