(www.vknews.in) : ಹತ್ತೂರಿನ ಜನಪರ ನಾಯಕರಾದ ಪುತ್ತೂರಿನ ಮುತ್ತು ಮಾನ್ಯ M L A ಅಶೋಕ್ ಕುಮಾರ್ ರೈ ಯವರಲ್ಲಿ ಹತ್ತೂರಿನ ಮುತ್ತು ಎಂದು ಪ್ರಸಿದ್ಧಿವಾದ ಪುತ್ತೂರಿನ ಊರಿನ ಜನರ ಪರವಾಗಿ ಒಂದು ವಿನಂತಿಸುವುದು ಏನೆಂದರೆ ಪುತ್ತೂರಿನಿಂದ ಬೆಳಿಗ್ಗೆ 6 ಘಂಟೆಗೆ ಸಮಯಕ್ಕೆ ಬೆಂಗಳೂರಿಗೆ ಹೋಗುವುವವರು ಪರದಾಡುತ್ತಿದ್ದಾರೆ.ಅವರು ಪುತ್ತೂರಿನಿಂದ ಉಪ್ಪಿನಂಗಡಿ ಉಪ್ಪಿನಂಗಡಿ ಹೋಗಿ ಅಲ್ಲಿಂದ ಬಸ್ಸನ್ನು ಮಂಗಳೂರಿನಿಂದ ಬರುವ ಬಸ್ಸನ್ನು ಕಾದು ಹಿಡಿಯುತ್ತಾರೆ. ಅದರಲ್ಲಿ ಮಂಗಳೂರಿನಿಂದ ಬರುವಾಗಲೆ ಸೀಟು ಪುಲ್ ಆಗಿರುತ್ತದೆ. ಪುತ್ತೂರು ನಿಂದ ನೇರೆ ಬೆಳಿಗ್ಗೆ 6 ಘಂಟೆ ಬೆಂಗಳೂರಿಗೆ ಸರಕಾರಿ ಬಸ್ಸುನ್ನು ಹಾಕಿದರೆ ಉತ್ತಮ ಅಥವಾ ಪುತ್ತೂರು, ಉಪ್ಪಿನಂಗಡಿ ಗುಂಡ್ಯ ಒಂದು ಸರಕಾರಿ ಬಸ್ಸನ್ನು ಹಾಕಿಸಲು ತಮ್ಮಲ್ಲಿ ವಿನಂತಿಸುತ್ತಿದ್ದೇನೆ.
ಅಲ್ಲಿಂದ ಧರ್ಮಸ್ಥಳ ಮತ್ತು ಸುಬ್ರಹ್ಮಣ್ಯ ಬಸ್ಸು ಹಿಡಿದು ಸಂಚರಿಸಲು ಜನರಿಗೆ ಸುಲಭವಾಗುತ್ತದೆ.ಇದ್ ಗುಂಡ್ಯ ಸುಬ್ರಹ್ಮಣ್ಯ ಕಾಣಿಯೂರು ಮಾರ್ಗವಾಗಿ ಪುತ್ತೂರು ಬರುವು ಉತ್ತಮ. ತಮ್ಮ ಗಮನ ಹರಿಸಿ ಈ ರೂಟ್ ನಲ್ಲಿ ಬಸ್ಸನ್ನು ಹಾಕಿದರೆ ಒಂದು ಜನರಿಗೆ ಉತ್ತಮ ಕಾರ್ಯವಾಗುತ್ತದೆ.
ಬೆಳಿಗ್ಗೆ ಬೆಂಗಳೂರಿಗೆ ಹೋಗುವವರು ಇಲ್ಲಿಂದ ಉಪ್ಪಿನಂಗಡಿ ಹೋಗಿ ಅಲ್ಲಿಂದ ಬಸ್ಸನ್ನು ಮಂಗಳೂರಿನ ಬರುವ ಬಸ್ಸನ್ನು ಹಿಡಿಯುತ್ತಾರೆ.ಅದರಲ್ಲಿ ಮಂಗಳೂರಿನಿಂದ ಬರುವಾಗಲೆ ಸೀಟು ಪುಲ್ ಆಗಿರುತ್ತದೆ.ಪುತ್ತೂರಿ ನಿಂದ ನೇರ ಬಸ್ಸು ಬೆಂಗಳೂರಿಗೆ ಹಾಕಿದರೂ ಇನ್ನೂ ಉತ್ತಮ .
ಪುತ್ತೂರಿನ ಮಹಾ ಜನತೆಗೆ ಈ ಒಂದು ಕಾರ್ಯವನ್ನು ನೆರವೇರಿಸಿ ಸಹಕಾರ ನೀಡಿ ಪ್ರೋತ್ಸಾಹಿಸಿ.ನಮ್ಮ ಕೊನೆಯ ಮಾತು ಅಶೋಕಣ್ಣನಿಗೆ ಜೈ
✍️ ಪುತ್ತೂರು ಮಿತ್ರ ಅಬ್ದುಲ್ ಅಝೀಝ್ ಬಪ್ಪಳಿಗೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.