(www.vknews.in) : ಸಾಲೆತೂರು ಬಾಕ್ರಬೈಲು ವ್ಯಾಪ್ತಿಯ ಸಂಶುದೀನ್ ಎಂಬವರ ಆಟೋ ರಿಕ್ಷಾದಿಂದ ಮಂಗಳವಾರ ರಾತ್ರಿ 9:15 ರ ಸುಮಾರಿಗೆ ಹದಿಮೂರು ಸಾವಿರ ರೂಪಾಯಿ ಬೆಲೆಯ subwoofer sound box ಕಳವು ಆಗಿದೆ.
ಯಾರಾದರೂ subwoofer ಮಾರಾಟ್ಟಕ್ಕೆ ತಂದರೆ 6282264072 ನಂಬರಿಗೆ ಕರೆಮಾಡಬೇಕಾಗಿ ಸಂಶುದ್ದೀನ್ ಅವರು ಪತ್ರಿಕಾ ಮೂಲಕ ಮನವಿ ಮಾಡಿದ್ದಾರೆ. ಈ ಘಟನೆ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆ ಯಲ್ಲಿ ಕೇಸು ದಾಖಲಾಗಿರುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.