(www.vknews. in) ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಬ್ದುಲ್ ಜಬ್ಬಾರ್ ಉಸ್ತಾದ್ ಮಹಿಳಾ ಶರೀಅತ್ ಕಾಲೇಜು ಇದರ ಪ್ರಥಮ ಸನದುದಾನ ಮಹಾ ಸಮ್ಮೇಳನದ ಸ್ವಾಗತ ಸಮಿತಿ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಬಶೀರ್ ಪರಂಗಿಬೊಟ್ಟು ಆಯ್ಕೆ
ಹಳೆಯಂಗಡಿ : ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ಇದರ ಆದಿನದಲ್ಲಿ ಕಾರ್ಯಾಚರಿಸುತ್ತಿರುವ ಅಬ್ದುಲ್ ಜಬ್ಬಾರ್ ಉಸ್ತಾದ್ ಮಹಿಳಾ ಶರೀಅತ್ ಕಾಲೇಜು ಇದರ ಪ್ರಥಮ ಸನದುದಾನ ಮಹಾ ಸಮ್ಮೇಳನದ ಸಭೆಯು ಶಂಸುಲ್ ಉಲಮಾ ಮೆಮೋರಿಯಲ್ ಫೌಂಡೇಶನ್ ನಲ್ಲಿ ಬಿ.ಇ ಮುಹಮ್ಮದ್ ರವರ ಅಧ್ಯಕ್ಷತೆ ಯಲ್ಲಿ ಹನೀಫ್ ದಾರಿಮಿ ಉಸ್ತಾದ್ ರವರ ದುಆ ದೊಂದಿಗೆ ಚಾಲನೆ ನೀಡಲಾಯಿತು.
ಸ್ವಾಗತ ಸಮಿತಿ: ಗೌರವಾಧ್ಯಕ್ಷರು : ಶೈಖುನ ಬೊಳ್ಳೂರು ಉಸ್ತಾದ್
ಚೈರ್ಮಾನ್ : ಬಶೀರ್ ಪರಂಗಿಬೊಟ್ಟು ವೈ.ಚೈರ್ಮಾನ್ : ಹನೀಫ್ ಐ.ಎ.ಕೆ ಕನ್ವಿನರ್ : ಹುಸೈನಬ್ಬ ಬೊಳ್ಳೂರು ಕೋಶಾಧಿಕಾರಿ : ಮುಹಮ್ಮದ್ ರೈಲ್ವೆ ಗೇಟ್ ವರ್ಕಿಂಗ್ ಕನ್ವಿನರ್ : ತ್ವಯ್ಯಿಬ್ ಫೈಝಿ ಜೊತೆ ಕಾರ್ಯದರ್ಶಿಗಳು : ಅಹ್ಮದ್ ಬಾವಾ ಮದನಿ ಜೀಲಾನಿ ಇಂದಿರಾನಗರ, ಆಶೀರ್ ಕದಿಕೆ, ರಾಯಿಝ್ ಬೊಳ್ಳರು, ಸವಾದ್ ಎಂ.ಸಿ.ಫ್ ಲೆಕ್ಕ ಪರಿಶುದಕರು : ಬಿ. ಎಂ ಸುಲೈಮಾನ್ ಮೀಡಿಯಾ ವಿಂಗ್ : ಆಶಿಕ್ ಇಂದಿರಾನಗರ,ಸೈಫುದ್ದಿನ್ ರೈಲ್ವೆಗೇಟ್ ಸಲಹಾ ಸಮಿತಿ : ರಝಕ ಸಾಗ್, ಬಿ.ಇ ಮುಹಮ್ಮದ್, ಇಬ್ರಾಹಿಂ ಬೊಳ್ಳೂರು, ಹನೀಫ್ ದಾರಿಮಿ,ಯೂಸುಫ್ ಇಂದಿರಾನಗರ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು, ಕಾರ್ಯಕ್ರಮದಲ್ಲಿ ಅಕೀಲ್ ಎಂಸಿಫ್ ಸ್ವಾಗತಿಸಿ ಅಲ್ಫಾಝ್ ಇಂದಿರಾನಗರ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.