ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ರಂಝಾನ್ ಮಾಸದ ಚಂದ್ರದರ್ಶನವಾಗಿದ್ದು , ಸೌದಿ ಸೇರಿದಂತೆ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ನಾಳೆಯಿಂದ (ಸೋಮವಾರ) ರಂಝಾನ್ ವೃತಾಚರಣೆ ಪ್ರಾರಂಭಗೊಳ್ಳಲಿದೆ. ಆದಿತ್ಯವಾರ ಶಅಬಾನ್ 29 ದಿನ ಪೂರ್ತಿಯಾಗಿ ಸೋಮವಾರ ರಂಝಾನ್ ಪ್ರಾರಂಭವಾಗಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.