ಕೊಚ್ಚಿ (www.vknews.in) | ವೃದ್ಧ ಮಹಿಳೆ ಮತ್ತು ಅವರ ಮೊಮ್ಮಗಳು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಅಮೀನಾ (60) ಮತ್ತು ಅವರ ಮೊಮ್ಮಗಳು ಫರ್ಹಾ ಫಾತಿಮಾ (12) ಎಂದು ಗುರುತಿಸಲಾಗಿದೆ.
ಫರ್ಹಾ ಅವರ ಸಹೋದರಿ ಫನಾ ಫಾತಿಮಾ ಗಂಭೀರಸ್ಥಿತಿಯಲ್ಲಿ ವೆಂಟಿಲೇಟರ್ ಬೆಂಬಲದಲ್ಲಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.