ಉಳ್ಳಾಲ (www.vknews. in) : ಶೈಖುನಾ ಅಲ್ ಹಾಜ್ ಕೆ.ಪಿ ಹುಸೈನ್ ಸಅದಿ ಕೆ ಸಿ ರೋಡ್ ಉಸ್ತಾದರ ಶಿಷ್ಯಂದಿರ ಒಕ್ಕೂಟವಾದ ಮುನವ್ವರು-ಸ್ಸುನ್ನಃ ಸ್ಟೂಡೆಂಟ್ಸ್ ಅಸೋಸಿಯೇಶನ್ ಇದರ ಸದಸ್ಯತನ ಅಭಿಯಾನಕ್ಕೆ ರಮಲಾನ್ ತಿಂಗಳ ಕೊನೆಯ ಶುಕ್ರವಾರದಂದು ಅಲ್ ಮುಬಾರಕ್ ಜುಮಾ ಮಸೀದಿ ಕೆ.ಸಿ.ರೋಡ್ ನಲ್ಲಿ ಶೈಖುನಾ ಕೆ.ಸಿ.ರೋಡ್ ಉಸ್ತಾದರು ಸದಸ್ಯತ್ವದ ಫಾರಂ ನೀಡುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುನವ್ವರು-ಸ್ಸುನ್ನಃ ಸ್ಟೂಡೆಂಟ್ಸ್ ಅಸೋಸಿಯೇಶನ್ ಇದರ ಪದಾಧಿಕಾರಿಗಳು ಹಾಗೂ ಅಲ್ ಮುಬಾರಕ್ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.