(www.vknews.in) : ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಬೋಸ್ಕೋಸ್ ಇಂಗ್ಲಿಷ್ ಮೀಡಿಯಂ ಪಿಯು ಕಾಲೇಜು ಇದರ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಕಲಿತು ಬಂದಂತಹ ಮೊಹಮ್ಮದ್ ಇಹಾಬ್ ಇಬ್ರಾಹಿಂ ರವರು 558 ಅಂಕಗಳಿಸಿ ಅತ್ಯುನ್ನತ ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಉತ್ತೀ ರ್ಣರಾಗಿದ್ದಾರೆ.
ಇವರು ತೊಕ್ಕೊಟ್ಟು ಮಂಚಿಲ ನಿವಾಸಿ ಇಬ್ರಾಹಿಂ ಹಾಗೂ ಅನೀಸಾ ಇಬ್ರಾಹಿಂ ರವರ ಪುತ್ರ ಹಾಗೂ ಬಸ್ತಿಪಡ್ಪು ಉಮ್ಮೆರ್ ಹಾಜಿ ರವರ ಮೊಮ್ಮಗರಾಗಿರುತ್ತಾರೆ. ಗಣಿತ 100, ಹಿಂದಿ 91, ಭೌತಶಾಸ್ತ್ರ 91, ರಸಾಯನ ಶಾಸ್ತ್ರ 96, ಇಂಗ್ಲೀಷ್ 83, ಕಂಪ್ಯೂಟರ್ ಸೈನ್ಸ್ 97(ಗಣಕ ಯಂತ್ರ ವಿಜ್ಞಾನ) ಅಂಕಗಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.