ಅಬುಧಾಬಿ (www.vknews.in) | ಅಬುಧಾಬಿಯಿಂದ ನಾಪತ್ತೆಯಾಗಿದ್ದ ಕೇರಳದ ಚಾವಕ್ಕಾಡ್ ನ ಒರುಮನಯೂರ್ ನಿವಾಸಿ ಕಲತ್ ಸಲೀಂ ಅವರ ಪುತ್ರ ಶೆಮಿಲ್ ಶವವಾಗಿ ಪತ್ತೆಯಾಗಿದ್ದಾರೆ. ಮುಸಾಫಾ ಮೊಹಮ್ಮದ್ ಬಿನ್ ಜಾಯೆದ್ ಸಿಟಿಯಲ್ಲಿ ಯುವಕ ವಾಸಿಸುತ್ತಿದ್ದ ಕಟ್ಟಡದ ಪಕ್ಕದ ಕಟ್ಟಡದಲ್ಲಿ ಶೆಮೀಲ್ ಶವ ಪತ್ತೆಯಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಶವಾಗಾರಕ್ಕೆ ಸ್ಥಳಾಂತರಿಸಿದರು.
ಮಾರ್ಚ್ 31ರಿಂದ ಯುವಕ ನಾಪತ್ತೆಯಾಗಿದ್ದಾನೆ. M.Com ಪದವೀಧರನಾಗಿದ್ದ ಯುವಕ ಕಾರ್ಡಿಫ್ ಜನರಲ್ ಟ್ರಾನ್ಸ್ಪೋರ್ಟ್ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ.ಹೆಚ್ಚಿನ ವಿವರಗಳು ತನಿಖೆಯ ಬಳಿಕ ತಿಳಿಯಬೇಕಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.