ಬಂಟ್ವಾಳ (www.vknews. in) : ಮಾಣಿ ದಾರುಲ್ ಇರ್ಷಾದ್ ಅಧೀನದ ಮಿತ್ತೂರು ನೌರತುಲ್ ಮದೀನಾ ಆಂಗ್ಲ ಮಾಧ್ಯಮ ಶಾಲೆಯು 2023-24 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ.
587 ಅಂಕಗಳನ್ನು ಪಡೆದ ಫಾತಿಮತ್ ರಿಫಾ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. 565 ಅಂಕ ಪಡೆದಿರುವ ಫಾತಿಮತ್ ರಫಾನ ದ್ವಿತೀಯ ಸ್ಥಾನ ಗಳಿಸಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.