(www.vknews.in) : SSLC ಪಬ್ಲಿಕ್ ಪರೀಕ್ಷೆಯಲ್ಲಿ ಪುತ್ತೂರಿನ ಮರೀಲ್ ನಿವಾಸಿಯಾಗಿದ್ದ ಮರ್ಹೂಮ್ ದರ್ಬೆ ಪಿ.ಯಾಕೂಬ್ ಹಾಜಿ ಮತ್ತು ಅಸ್ಮಾ ದಂಪತಿಗಳ ಮೊಮ್ಮಗಳು ಹಾಗೂ ಬೈತ್ತಡ್ಕ ಖಾಸೀಂ ಮತ್ತು ಹಸೀನಾ ದಂಪತಿಗಳ ಪುತ್ರಿ ಫಾತಿಮಾ ಖಾಸೀಂ ಬೈತ್ತಡ್ಕ 572 ಮಾರ್ಕ್ ಪಡೆಯುದರ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ್ದಾರೆ.
ಈಕೆ ಪುತ್ತೂರಿನ ಸೈಂಟ್ ವಿಕ್ಟರ್ಸ್ ಬಾಲಕಿಯರ ಹೈಸ್ಕೂಲ್ ನ ವಿಧ್ಯಾರ್ಥಿನಿಯಾಗಿದ್ದು, ಹೈಸ್ಕೂಲ್ ನ SPL ಆಗಿ ಕೂಡಾ ಸೇವೆ ನಿರ್ವಹಿಸಿದ್ದಳು. ಇದೀಗ ಉತ್ತಮ ಅಂಕದೊಂದಿಗೆ ಕುಟುಂಬಕ್ಕೆ ಮತ್ತು ತಂದೆ, ತಾಯಿಯವರಿಗೆ ಹಾಗೂ ಕಲಿತ ಶಾಲೆಗೆ ಹಾಗೂ ಸಮುದಾಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.