ಉಳ್ಳಾಲ (www.vknews.in) ; ಕೋಟೆಕಾರ್ ಹಿದಾಯತ್ ನಗರ ಯೂನಿಟ್ ಸದಸ್ಯರಾಗಿದ್ದ ಇಬ್ರಾಹಿಮ್ ರವರು ಅಲ್ಪ ದಿನದ ಅಸೌಕ್ಯದಿಂದ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಿಧನರಾದರು
ಮೃತರು ಪತ್ನಿ ಮೂರು ಹೆಣ್ಣು ಒಂದು ಗಂಡು ನಾಲ್ಕು ಮಕ್ಕಳು, ಸಹೋದರ ಸಹೋದರಿಯರ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದರು. ಮೃತರ ಪಾರತ್ರಿಕ ವಿಜಯಕ್ಕಾಗಿ ಎಲ್ಲರೂ ಕುರ್’ಆನ್ ಓದಿ, ಮಯ್ಯಿತ್ ನಮಾಝ್ ನಿರ್ವಹಿಸಿ ಮಗ್ಫಿರತ್ ಮರ್ಹಮತ್’ಗಾಗಿ ಪ್ರತ್ಯೇಕ ದುಆ ನೆರವೇರಿಸಲು ತಮ್ಮಲ್ಲಿ ವಿನಂತಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.