(www.vknews. in) ; ಸುನ್ನೀ ಜಂಇಯ್ಯತ್ತುಲ್ ಮುಅಲ್ಲಿಮೀನ್ SJM ಬೈತಡ್ಕ ರೇಂಜ್ ವಿಭಜನೆ: ನೂತನ ಬೆಳ್ಳಾರೆ ರೇಂಜ್ ಅಸ್ತಿತ್ವಕ್ಕೆ
02-07 2024 ಮಂಗಳವಾರ ಬೆಳಿಗ್ಗೆ ಪುಣ್ಚತ್ತಾರು ನೂರುಲ್ ಇಸ್ಲಾಂ ಮದ್ರಸದಲ್ಲಿ ಸೇರಿದ ಬೈತ್ತಡ್ಕ ರೇಂಜ್ ಸಾಮಾನ್ಯ ಮಹಾ ಸಬೆಯಲ್ಲಿ ಈ ವಿಭಜನೆ ನಡೆಯಿತು.
ಬೈತ್ತಡ್ಕ ರೇಂಜ್ ಅಧ್ಯಕ್ಷರಾಗಿದ್ದ ಬಹು. ಅಬ್ದುಲ್ಲ ಮದನಿ ಎಣ್ಮೂರ್ ರವರ ಅಧ್ಯಕ್ಷತೆಯಲ್ಲಿ ಪುಣ್ಚತ್ತಾರು ಖತೀಬ್ ಹಾರೂಖ್ ಹಿಮಮಿಯವರು ಉದ್ಗಾಟಿಸಿದರು ಮುಸ್ತಪಾ ಪೂಕೋಯ ತಂಗಳ್ ದುಆ ನೆರವೇರಿಸಿದರು. ಪುಂಡೂರು ಇಬ್ರಾಹಿಂ ಸಖಾಪಿ ವಿಭಜನೆ ಕಾರ್ಯಕ್ರಮಕ್ಕೆ ನೇತೃತ್ವ ವಹಿಸಿದರು ಪ್ರ. ಕಾಯ೯ದರ್ಶಿ ಅಬ್ಬಾಸ್ ಹಾರೂನಿ ಸ್ವಾಗತಿಸಿ ಜಹ್ ಏರ್ ಸಅದಿ ಕೃತಜ್ಞತೆ ಸಲ್ಲಿಸಿದರು.
ಪದಾದಿಕಾರಿಗಳು.. ಅಧ್ಯಕ್ಷರು: ಅಬ್ದುಲ್ಲ ಮದನಿ ಎಣ್ಮೂರು ಪ್ರ. ಕಾರ್ಯದರ್ಶಿ : ಅಬ್ಬಾಸ್ ಹಾರೂನಿ ಚೆನ್ನಾವರ ಕೋಶಾದಿಕಾರಿ : ಜಹ್ ಪರ್ ಸಅದಿ ನಿಂತಿಕ್ಕಲ್ ಉಪಾಧ್ಯಕ್ಷರು ; ಸಿದ್ದೀಖ್ ಹಿಮಮಿ ತಂಬಿನಮಕ್ಕಿ (IT , EXAM, WELFARE) ಉಸ್ಮಾನ್ ಸಖಾಪಿ ನೆಕ್ಕಿಲ (Training & Missionary) ಅಝೀಝ್ ಸಅದಿ ನೆಲ್ಲಿ ಕಟಟ್ಟೆ ( Magazine & Media) ಜತೆ. ಕಾರ್ಯದರ್ಶಿಗಳು ; ಸಲ್ಮಾನುಲ್ ಪಾರಿಸ್ ಸಖಾಪಿ ಎಣ್ಮೂರು (IT , EXAM, WELFARE) ಅಝೀಝ್ ಅಂಜದಿ ಮುಚ್ಚಿಲ ( Training & Missionary) ಕಬೀರ್ ಹಿಮಮಿ ತಂಬಿನಮಕ್ಕಿ ( Magazine & Media)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.