ಬಂಟ್ವಾಳ (www.vknews. in): ಬಂಟ್ವಾಳ ನಗರ ಠಾಣಾ ಅಪರಾಧ ಕ್ರಮಾಂಕ 36/2016 ಕಲಂ 143, 144, 147, 148, 154, 341, 353, 504, 323, 324, 160 ಜೊತೆಗೆ 149 ಐಪಿಸಿ ಪ್ರಕರಣದಲ್ಲಿ, ಆರೋಪಿಯಾದ ಮೂಲತಃ ಬಾಳ್ತಿಲ ಗ್ರಾಮದ ಕರ್ಮಾನು ನಿವಾಸಿ, ಪ್ರಸ್ತುತ ಪುದು ಗ್ರಾಮದ ವಳಚ್ಚಿಲ್ ಮನೆಯಲ್ಲಿ ವಾಸವಾಗಿರುವ ಅಬುಸಾಲಿ ಎಂಬವರ ಪುತ್ರ ಇಬ್ರಾಹಿಂ ಖಲೀಲ್ (27) ಎಂಬಾತನ ವಿರುದ್ದ ನ್ಯಾಯಾಲಯವು ವಾರಂಟ್ ಹೊರಡಿಸಿದಂತೆ ಆತನನ್ನು ದಸ್ತಗಿರಿ ಮಾಡಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.