(www.vknews. in) ; ಪುತ್ತೂರು ಆರ್ಯಪು ಗ್ರಾಮದ ಸಂಪ್ಯದಲ್ಲಿ ಇರುವ ಕಂದಾಯ ಇಲಾಖೆಯ ಆಡಳಿತ ಕಚೇರಿಯು ಸುಮಾರು 50 ವರ್ಷ ಕ್ಕಿಂತ ಹಳೆಯ ಕಟ್ಟಡವಾಗಿದ್ದು. ಈ ಕಟ್ಟಡವು ಮಳೆಯಿಂದ ಸೋರಿಕೆಯಿಂದ ಬೀಳುವ ಸ್ಥಿತಿ ಯಲ್ಲಿ ಇದ್ದು ಜನರ ಮರಣ ನೊಂದಾಯಿತಕ್ಕಾಗಿ ಕಾಯುತ್ತಿದೆ.
ಈ ಕಚೇರಿಯಲ್ಲಿ ನೊಂದಾಯಿಸಲು ಉಳಿದ ಅಧಿಕಾರಿಗಳಿಗೆ ಸುಲಭವಾಗಿ ನೊಂದಾಯಿಸ ಬಹುದು.ಇದಕ್ಕೆ ಸoಬಂಧಿಸಿದ ಅಧಿಕಾರಿಗಳು ಎಚ್ಚೆತ್ತು ಕೂಡಲೇ ಅನಾಹುತ ಸಂಭವಿಸುವ ಮೊದಲು ಸರಿಪಡಿಸಿ.
ಇಂತಹ ಸರಕಾರದ ಅಧೀನದಲ್ಲಿ ಇರುವ ಎಷ್ಟೊ ಕಚೇರಿಗಳು ದುರಸ್ತಿ ಮಾಡದೆ ಸೋರುತ್ತಿದೆ. ರಾಜಕಾರಣಿಗಳು ವಿಧಾನ ಸೌದಕ್ಕೆ ಕೋಟಿ ಕೋಟಿ ಖರ್ಚು ಮಾಡುವಾಗ ಆಯಾ ಆಯಾ ಊರಿನ ಸರಕಾರಿ ಕಚೇರಿಗಳ ದುರಸ್ತಿಗೆ ಅನುಧಾನವನ್ನು ಕೊಡಿಸಿ. ಕಂದಾಯ ಇಲಾಖೆಯ ಅಧೀನದಲ್ಲಿ ಇರುವ ಸರಕಾರಿ ಕಚೇರಿಯನ್ನು ದುರಸ್ತಿ ಪಡಿಸಿ ಅಲ್ಲಿಯ ಅಧಿಕಾರಿಗಳನ್ನು ನೆಮ್ಮದಿಯಿಂದ ಕೆಲಸ ಮಾಡಲು ಅನುಕೂಲ ಮಾಡಿ ಕೊಡಬೇಕಾಗಿ ವಿನಂತಿ.ಊರಿನ ಅನಾಹುತ ವಾಗುವಾಗ ಆಯಾ ಆಯಾ ಊರಿನ ನಾಡ ಕಚೇರಿಯ ಅಧಿಕಾರಿಗಳು ಮುಂದೆ ನಿಂತು ಮೇಲಾಧಿಕಾರಿಗಳ ಸೂಚನೆಯಂತೆ ಅಧಿಕಾರ ವಹಿಸಿ ಸರಿಪಡಿಸಿ ಕೊಳ್ಳುವುದು.
ಜಿಲ್ಲೆಯಲ್ಲಿ ಇರುವ ಡಿ ಸಿ ಕಚೇರಿಗೆ ಇರುವ ಅಷ್ಟೇ ಪೌವರ್ ಅಯಾ ಅಯಾ ನಾಡಲ್ಲಿ ಇರುವ ನಾಡ ಕಚೇರಿಗೂ ಅಲ್ಲಿಯ ಸಣ್ಣ ಪೌವರ್ ಇಲ್ಲಿಯೂ ಕೂಡಾ ಇದೆ.ಇನ್ನಾದರೂ ಇಂತಹ ಕಟ್ಟಡವನ್ನು ನೋಡಿ ಸಂಬಂಧಿಸಿದ ಅಧಿಕಾರಿಗಳು ಹೆಚ್ಚೆತ್ತು ಸರಿಪಡಿಸಲು ಅನುದಾನವನ್ನು ನೀಡಿ ಸಹಕರಿಸಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.