(www.vknews. in) ; ಆಜಾದ್ ಫ್ರೆಂಡ್ಸ್ ಸರ್ಕಲ್ ರಿ. ನೆಹರುನಗರ ಇದರ ಮಹಾಸಭೆಯು ನೆಹರುನಗರ ಆಜಾದ್ ಕಛೇರಿಯಲ್ಲಿ ಶುಕ್ರವಾರ ರಾತ್ರಿ ನಡೆಯಿತು. ಅಧ್ಯಕ್ಷ ಅಬ್ದುಲ್ ಖಾದರ್ ಉದ್ಘಾಟಿಸಿ, ಕಾರ್ಯದರ್ಶಿ ಶಾನವಾಝ್ ವಾರ್ಷಿಕ ವರದಿ ಮಂಡಿಸಿದರು.
2024-25ನೇ ಸಾಲಿನ ನೂತನ ಪದಾಧಿಕಾರಿಗಳು..
ಗೌರವಾಧ್ಯಕ್ಷ: ಪಿ. ಅಬೂಬಕ್ಕರ್ ಅಧ್ಯಕ್ಷ: ಎನ್. ಬಶೀರ್ ಅಹ್ಮದ್ ಉಪಾಧ್ಯಕ್ಷ: ಅಬ್ದುಲ್ ನಾಸೀರ್, ಅಬ್ದುಲ್ ಸಲೀಂ ಕಾರ್ಯದರ್ಶಿ: ಅಬ್ದುಲ್ ಖಾದರ್ ಜೊತೆ ಕಾರ್ಯದರ್ಶಿ: ಶಂಶೀರ್, ಇರ್ಶಾದ್ ಡಿಎಸ್ಐಬಿ ಕೋಶಾಧಿಕಾರಿ : ಅಝರ್ ಎಸ್.ಎ ಸಮಿತಿ ಸದಸ್ಯರು: ರಝಾಕ್ ಪಿ.ಎಸ್., ಶಾನವಾಝ್, ಇಸ್ಮಾಯಿಲ್, ಇಜಾಝ್ ಅಹ್ಮದ್, ರಫೀಕ್ ಪಿಜೆ, ಜುನೈದ್, ಹನೀಫ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.