(www.vknews.in) : ದೇಶದ ಅತ್ಯಂತ ಸಕ್ರಿಯ ವಿದ್ವಾಂಸರ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ. ಅವಿಭಜಿತ ಸಮಸ್ತದಲ್ಲೆ ಸಕ್ರಿಯರಾಗಿದ್ದು, ಇಂದು ಬದುಕಿರುವ ಏಕೈಕ ವಿದ್ವಾಂಸ. ವಿವಿಧ ರಾಷ್ಟ್ರ ಗಳ ವಿವಿಧ ಗೌರವ ಗಳಿಗೆ ಪಾತ್ರರಾಗಿ ನಮ್ಮ ದೇಶ ಕ್ಕೆ ಹೆಮ್ಮೆ ತಂದಿರುವ, ಸಮಾಜಕ್ಕೆ ಧಾರ್ಮಿಕ ಸಖಾಫಿ ಬಿರುದುನೊಂದಿಗೆ ಡಾಕ್ಟರ್ ಗಳು , ಇಂಜಿನಿಯರ್ ಗಳು , ವಕೀಲರನ್ನು ಸಮರ್ಪಿಸುತ್ತಿರುವ ನಾಲೆಜ್ ಸಿಟಿಯ ರುವಾರಿ ಇಡೀ ಭಾರತದಲ್ಲಿ ಸಾವಿರಾರು ವಿದ್ಯಾ ಸಂಸ್ಥೆ ಗಳು ಕಟ್ಟಿ ಬೆಳೆಸಿದ ಸಾರಥಿ , ವಿವಿಧ ರಾಜ್ಯಗಳಲ್ಲಿ ಸಾವಿರಾರು ಮೊಹಲ್ಲದ ಖಾಝಿ , ಈ ಶತಮಾನ ಕಂಡ ಬಹಳ ದೊಡ್ಡ ಧಾರ್ಮಿಕ ವಿದ್ವಾಂಸರ ಇಂಡಿಯನ್ ಗ್ರಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ ಪಿ ಅಬೂಬಕ್ಕರ್ ಮುಸ್ಲಿಯಾರ್ ಕಾಂತಪುರಂ ಉಸ್ತಾದ್ ಕರ್ನಾಟಕದ ಕೊಡಗು ಹಾಗೂ,ಶಿವಮೊಗ್ಗ ಜಿಲ್ಲೆಯ ಹಲವಾರು ಮೊಹಲ್ಲಗಳ ಖಾಝಿಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಉಳ್ಳಾಲ ದರ್ಗಾ ಅಧೀನದ 28 ಮೊಹಲ್ಲಾಗಳ ಹಾಗೂ ದಕ ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಲ್ಲಾಹು ಉಸ್ತಾದರಿಗೂ ಅವರ ನೇತೃತ್ವ ಅಧೀನದಲ್ಲಿ ನಮಗೂ ಪರಿಶುದ್ದ ಅಹ್ಲ್ ಸುನ್ನತ್ ಗಾಗಿ ದುಡಿಯಲು ದೀರ್ಘ ಆಯುಷ್ಯ ಅರೋಗ್ಯ ಆಪಿಯತ್ ನೀಡಿ ಅನುಗ್ರಹಿಸಲಿ ಆಮೀನ್..
✍ ಅಶ್ರಫ್ ಕಿನಾರ, ಮಂಗಳೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.