ಜಿದ್ದಾ (www.vknews.in) : 1995 ರಲ್ಲಿ ಸೌದಿ ಅರೇಬಿಯಾದ ದಮ್ಮಾಮ್ ನಲ್ಲಿ ಜನ್ಮತಾಳಿದ ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ 30ನೇ ವರುಷಕ್ಕೆ ಕಾಲಿಡುತ್ತಿರು ಶುಭ ಸಂದರ್ಭದಲ್ಲಿ ಡಿಕೆಯಸ್ಸಿ ಮಕ್ಕತುಲ್ ಮುಕರ್ರಮ ಝೋನಲ್ ಸಮಿತಿಯು 30ನೇ ವಾರ್ಷಿಕ ಆಚರಿಸೂದರೊಂದಿಗೆ ವಿಝನ್ 30 ಕಾರ್ಯಕಮದ ಪ್ರಚಾರಾರ್ತಕವಾಗಿ ಇದೇ ಡಿಸಂಬರ್ ತಿಂಗಳಲ್ಲಿ ಜಿದ್ದಾ ನಗರದಲ್ಲಿ ಗ್ರಾಂಡ್ ಫ್ಯಾಮಿಲಿ ಮುಲಾಖಾತ್ 2024 ಎಂಬ Get together ಕಾರ್ಯಕ್ರಮ ನಡೆಸಲು ದಿನಾಂಕ 09/08/2024 ರ ಶುಕ್ರವಾರ ಜಮ್ಅ ನಮಾಝ್ ನ ನಂತರ ಝೋನಲ್ ಅದ್ಯಕ್ಷ ಇಸ್ಮಾಯಿಲ್ ಹೈದ್ರೊಸ್ ಮೂಡಿಗೆರೆ ಯವರ ಉಪಸ್ಥಿತಿಯಲ್ಲಿ ನಡೆದ ಝೂಮ್ ಮೀಟಿಂಗ್ ನಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಚಯರ್ಮ್ಯಾನ್ ; ಸೈಯ್ಯದ್ ಅಬ್ದುಲ್ ರಹ್ಮಾನ್ ತಂಞಳ್ ಉಚ್ಚಿಲ ಕನ್ವಿನರ್ ; ಅಬ್ದುಲ್ ಮಜೀದ್ ಕಣ್ಣಂಗಾರ್ ಪ್ರಧಾನ ಕಾರ್ಯದರ್ಶಿ ; ಹಾರೂನ್ ಬಂಟ್ವಾಳ ಕೋಶಾಧಿಕಾರಿ ; ರಫೀಕ್ ಎರ್ಮಾಲ್ ಷೋಷಿಯಲ್ ಮೀಡಿಯಾ ಇಂಚಾರ್ಜ್ ; ಶಾಕೀರ್ ಬೊಳ್ಳಾಯಿ
ಹಾಗೂ ವಲಯ ಸಮಿತಿ ಎಲ್ಲಾ ಸದಸ್ಯರುಗಳನ್ನು ಸ್ವಾಗತ ಸಮಿತಿ ಸದಸ್ಯರುಗಳಾಗಿ ಆಯ್ಕೆ ಮಾಡಲಾಯಿತು. ಈ ಕಾರ್ಯಕ್ರಮ ವನ್ನು ಅನಿವಾಸಿ ಬಾರತೀಯರು ಬಂದು ಯಶಸ್ವಿಗೊಳಿಸಿ ಕೊಡಲು ಕೋರಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.