(www.vknews. in) ಇರ್ವತ್ತೂರು ಪದವು: ಕ್ರಿಕೆಟ್ ಪಂದ್ಯಾಕೂಟ ಸಮಾರೋಪ ಸಮಾರಂಭ.
ಕಲಾಬಾಗಿಲು ನೈಟ್ ರೈಡರ್ಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಹೆಲ್ಪ್ ಲೈನ್ ಇದರ ಆಶ್ರಯದಲ್ಲಿ ವಿಲೇಜ್ ಕಪ್ 2024 ಕ್ರಿಕೆಟ್ ಪಂದ್ಯಾಕೂಟ ಮೂಡುಪಡುಕೋಡಿ ಶಾಲಾ ಮೈದಾನದಲ್ಲಿ ದಿನಾಂಕ 29.ಸೆಪ್ಟಂಬರ್ 2024 ಆದಿತ್ಯವಾರ ನಡೆದಿತ್ತು.ಇದರ ಸಮಾರೋಪ ಸಮಾರಂಭಕ್ಕೆ ಬಂಟ್ವಾಳದ ಮಾಜಿ ಸಚಿವರಾದ ಶ್ರೀ ಬಿ ರಮಾನಾಥ ರೈ, ಬಿ.ಮೂಡ ಅಧ್ಯಕ್ಷರಾದ ಬೇಬಿ ಕುಂದರ್ , ಯಶಸ್ವಿ ಚಾರಿಟೇಬಲ್ ಟ್ರಸ್ಟ್ ಇರ್ವತ್ತೂರು ಇದರ ಅಧ್ಯಕ್ಷರಾದ ಎಸ್.ಪಿ.ಮೊಹಮ್ಮದ್ ರಫೀಕ್, ಉಪಾಧ್ಯಕ್ಷರಾದ ಫರೀದ್ ಅಹ್ಮದ್, ಝಹೀರ್,ಉಪ ಕಾರ್ಯದರ್ಶಿ ನಿಸಾರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಮೂಡುಪಡುಕೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧೀಂದ್ರ ಶೆಟ್ಟಿ,ಪ್ರಶಾಂತ್ ಕುಮಾರ್ ಜೈನ್, ಸ್ಥಳೀಯ ಹಿರಿಯ ಕಾಂಗ್ರೆಸ್ ಕಾರ್ಯಕರ್ತ ಪದ್ಮನಾಭ ಶೆಟ್ಟಿ, ಇರ್ವತ್ತೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮೊಹಮ್ಮದ್ ಹಾಫಿಳ್ ,ಯುವ ಕಾಂಗ್ರೆಸ್ ಕಾರ್ಯಕರ್ತ ಗುರುಪ್ರಸಾದ್,ಪ್ರಜ್ವಲ್ ಶೆಟ್ಟಿ, ನಯಾಝ್, ಇಬ್ರಾಹಿಂ ಮೇಸ್ತ್ರಿ,ಎಸ್.ಪಿ.ಮೊಹಮ್ಮದ್ ರಶೀದ್,ಎಸ್.ಪಿ.ಮೊಹಮ್ಮದ್ ತೌಸೀಫ್ ,ಪಿ.ಎಚ್ ಅಬ್ಬಾಸ್ , ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.