(www.vknews. in) ಕೋಟೆಕಾರ್: ಹಿದಾಯತ್ ನಗರದ ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ವಿದ್ಯಾರ್ಥಿಗಳಿಂದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮ ಮಾಸದ ಅಂಗವಾಗಿ ಮಿಲಾದ್ ಫೆಸ್ಟ್ ಧಾರ್ಮಿಕ ಕಲಾ ಕಾರ್ಯಕ್ರಮ ರವಿವಾರ ಮಸೀದಿಯ ವಠಾರದಲ್ಲಿ ಮಸೀದಿಯ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್ ನೇತೃತ್ವದಲ್ಲಿ ನಡೆಯಿತು.
ಮಸೀದಿಯ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ, ಸಂದೇಶ ಬಾಷನ ಮಾಡಿದರು. ಸದರ್ ಮುಅಲ್ಲಿಂ ನೌಫಲ್ ಅಹ್ಸನಿ ನಾಟೆಕಲ್, ಉದ್ಘಾಟನೆಗೈದರು ಝುಬೈರ್ ಝುಹ್ರಿ ಸ್ವಾಗತಿಸಿದರು ಮುಹದ್ಸಿನ್ ಶಕೂರ್ ಸಅದಿ ಸಾಲೆತ್ತೂರು, ಮುಅಲ್ಲಿಂ ಫಾರುಕ್ ಸಅದಿ ಕೊಮರಂಗಲ ಮಸೀದಿ ಕೋಶಾಧಿಕಾರಿ ಸುಲೈಮಾನ್ ಕೆ ಎಮ್ ಜೆ ಅಧ್ಯಕ್ಷ. ಇಸ್ಮಾಯಿಲ್ ಎಸ್ ವೈ ಎಸ್ ಅಧ್ಯಕ್ಷ ಶಬೀರ್ ಅಶ್ ಅರಿ, ಎಸ್ಸೆಸ್ಸೆಫ್ ಅಧ್ಯಕ್ಷ ಸಧಕತುಲ್ಲಾ ಕೋಟೆಕಾರ್ ಪಟ್ಟಣ ಪಂಚಾಯಿತ್ ಕೌನ್ಸಿಲರ್ ಅಹ್ಮದ್ ಅಜ್ಜಿನಡ್ಕ, ಹಾಗೂ ಇನ್ನಿತರ ಉಲಮಾ ಉಮರಾ ನೇತಾರರು ಉಪಸ್ಥಿತರಿದ್ದರು. ಮದರಸ ಮಕ್ಕಳ ಮಿಲಾದ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ವಂದಿಸಿದರು,
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.