(www.vknews.in) ಜ್ಞಾನ ಭಾರತಿ ಇಂಗ್ಲಿಷ್ ಮೀಡಿಯಮ್ ಶಾಲೆ ಇಳಂತಿಳದ ವಿದ್ಯಾರ್ಥಿನಿ ಕುಮಾರಿ ಸಲ್ವ ಚಾಂಪಿಯನ್
ಇಲ್ಲಿಯ 6 ನೇ ತರಗತಿ ಸಲ್ವ 100,200,400 ಒಟದ ಸ್ಪರ್ದೆಯಲ್ಲಿ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಅಗಿದ್ದಾರೆ. ಕರಾಯ ,ಪುತ್ತಿಲ,ಕುಪ್ಪೆಟ್ಟಿ ಈ ಕ್ಲಸ್ಟರ್ ನ ವಲಯ ಮಟ್ಟದ ಕ್ರೀಡಾಕೂಟ ದಲ್ಲಿ ಜ್ಞಾನ ಭಾರತಿ ಶಾಲೆ ಯ ವಿದ್ಯಾರ್ಥಿನಿ ಕುಮಾರಿ ಸಲ್ವ ಸತತ ಮೂರು ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದೇ ರೀತಿ ಅಫ್ನಾನ್ ನುಸ್ಯೆಫ್ ಮತ್ತು ರೆಹಾನ್ ಸಿಮ್ರಾನ್ ರಿಲೆಯಲ್ಲಿ ಪ್ರಶಸ್ತಿ ಪಡೆದು ಕೊಂಡಿದ್ದಾರೆ. ಸಂಚಾಲಕ ರವುಫ್ ಯು ಟಿ ಮತ್ತು ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷ ಶ್ರೀ ಇಕ್ಬಾಲ್ ಜೊಗಿಬೆಟ್ಟು ಅಭಿನಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.