(www.vknews.in) ಇಳಂತಿಳ ಉಪ್ಪಿನಂಗಡಿ ಜ್ಞಾನ ಭಾರತಿ ಶಾಲೆಯಲ್ಲಿ ಗಾಂಧಿ ಜಯಂತಿ ಅಚರಣೆ
ವಿಶ್ವ ಪ್ರಸಿದ್ಧ ಮಾಹಾತ್ಮ ಎಂದೆ ಕರೆಯಲ್ಪಡುವ ಮಹಾತ್ಮ ಇವರ ತತ್ವ ಸಿದ್ದಾಂತವು ಇಡೀ ವಿಶ್ವಕ್ಕೇ ಮಾದರಿ ಅವರ ಸರಳ ಜೇವನ, ಸತ್ಯನಡೆತೆ ಅವರ ಸ್ವಾತಂತ್ರ್ಯ ಹೋರಾಟದ ನೀತಿ ನಮಗೆಲ್ಲ ಮಾದರಿ ಎಂದು ಶಾಲೆಯ ಪ್ರಾಂಶುಪಾಲರು ಇಬ್ರಾಹಿಂ ಕಲೀಲ್ ಹೇಂತಾರ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಅದೇ ರೀತಿ ಶಾಲಾಸಂಚಾಲಕ ಶ್ರಿ ಅಬ್ದುಲ್ ರವೂಫ್ ಯು ಟಿ ಮಾತನಾಡಿ ಗಾಂದೀಜಿಯ ಜೀವನ ಚರಿತ್ರೆ ಯನ್ನು ಒದುವ ಹವ್ಯಾಸ ಮಕ್ಕಳಿಗೆ ಉತ್ತಮ ಅವರಿಂದ ಅದ್ಬುತ ಪಾಠ ವಿದೆ ಎಂದರು.
ಕಾರ್ಯ ಕ್ರಮದಲ್ಲಿ ವಿದ್ಯಾರ್ಥಿ ನಾಯಕಿ ನಿಹಮ ಫಾತಿಮ ಸೇರಿದಂತೆ ಎಲ್ಲಾ ಶಿಕ್ಷಕಬವೃಂದ ವಿದ್ಯಾರ್ಥಿಗಳು ಭಾಗವಹಿಸಿದರು.
ಮುಖ್ಯೊಪಾದ್ಯಾಯರಾದ ಶ್ರೀ ಮತಿ ಅರುಣಾ ಅದೇರೀತಿ ಸಹಶಿಕ್ಷಕಿಯರಾದ ಶಮೀಮ ಬಲ್ಕೀಸ್ ಬಾನು,ನೇತ್ರ ,ಸ್ವಾತಿ ,ಪ್ರಮೀಲಾ ಸುಹೇರ,ಅಕ್ಷಿತ ,ಸಫ್ರ ತ್ರ್ ವೆಣಿ,ತಾಹಿರ,ಸುಸ್ಮಿತ ಉಷಾ ಭಾಗವಹಿಸಿದರು .ಮತ್ತು ಎಲ್ಲಾ ಮಕ್ಕಳಿಗೆ ಗಾಂದಿ ಜಯಂತಿಯ ಹಿತನುಡಿದರುಮತ್ತು ಅರಣಾ ಎಲ್ಲಾರಿಗೂ ಧನ್ಯಾವಾದ ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.