(www.vknews. in) ಮಾದಕಟ್ಟೆ. ಶಾಲೆಯಲ್ಲಿ ಅಕ್ಟೋಬರ್ 13ರಂದು ಸ್ನೇಹ ಮಿಲನ ಕಾರ್ಯಕ್ರಮ ದ ಪೂರ್ವ ಭಾವಿ ಸಭೆ,
ಮಾದಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿ ಗಳನ್ನು ಒಗ್ಗೂಡಿಸುವ ಸಲುವಾಗಿ ದಿನಾಂಕ,,13/10/2024 ಆದಿತ್ಯವಾರ ಸಂಜೆ 3 ಘಂಟೆ ಗೆ ಪೂರ್ವ ಭಾವಿ ಸಭೆ ಕರೆಯಲಾಗಿದೆ ಶಾಲಾ ವಾರ್ಷಿಕೋತ್ಸವ ಹಾಗು ಕ್ರೀಡೊತ್ಸವದ ಬಗ್ಗೆ ಚರ್ಚೆ ನಡೆಯಲಿದೆ ಶಾಲಾ ಹಳೆ ವಿದ್ಯಾರ್ಥಿ ಗಳು ಪೋಷಕರು ಈ ಸಭೆ ಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.