(www.vknews. in) ವಲಯ ಮಟ್ಟದ ಕ್ರೀಡಾಕೂಟ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟಕ್ಕೆ ಆಯ್ಕೆ
:ಶಾಲಾ ಶಿಕ್ಷಣ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ ಸಮೂಹ ಸಂಪನ್ಮೂಲ ಕೇಂದ್ರ ಪುಂಜಾಲಕಟ್ಟೆ ಮತ್ತು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಇದರ ಸಹಭಾಗಿತ್ವದಲ್ಲಿ ಪುಂಜಾಲಕಟ್ಟೆ ವಲಯ ಮಟ್ಟದ ಕ್ರೀಡಾ ಕೂಟ ಇತ್ತಿಚೆಗೆ ನಡೆಯಿತು.
ಜ್ಞಾನ ಭಾರತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಅಮೀನ್ ಕರಾಯ ಅವರು 400 ಮೀ ಒಟದ ಸ್ಪರ್ದೆಯಲ್ಲಿ ದ್ವಿತೀಯ ಸ್ಥಾನ ಮತ್ತು 9 ನೆ ತರಗತಿ ವಿದ್ಯಾರ್ಥಿನಿ ನಿಹಮ ಫಾತಿಮ ಉದ್ದಜಿಗಿತ ದಲ್ಲಿ 2 ನೇ ಸ್ಥಾನ ಮತ್ತು ಟ್ರಿಪಲ್ ಜಂಪಲ್ಲಿ 3 ನೇ ಸ್ಥಾನವನ್ನು ಪಡೆದು ಕೊಂಡಿದ್ದು ತಾಲ್ಲೂಕು ಮಟ್ಟಕ್ಕೆ ಅಯ್ಕೆ ಆಗಿರುತ್ತಾರೆ.ಮತ್ತು ಶಾಲಾ ಸಂಚಾಲಕರಾದ ಶ್ರೀ ರವೂಫ್ ಯು ಟಿ ಮತ್ತು ರಕ್ಷಕ ಶಿಕ್ಷಕ ಸಂಘದ ಅದ್ಯಕ್ಷರು ಶ್ರೀ ಇಕ್ಬಾಲ್ ಜೊಗಿಬೆಟ್ಟು ವಿಜೇತರನ್ನು ಅಭಿನಂದಿಸಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.