ಫರಂಗಿಪೇಟೆ (ವಿಶ್ವ ಕನ್ನಡಿಗ ನ್ಯೂಸ್) : ದಾರುಸ್ಸಲಾಂ ಮದರಸ ಕುಂಪನಮಜಲ್ ನಲ್ಲಿ ಗಣರಾಜ್ಯೋತ್ಸವ ಆಚರಿಸಲಾಯಿತು.
ಮದರಸ ಸಮಿತಿ ಅಧ್ಯಕ್ಷ ಸೆಲೀಮ್ ಕುಂಪನಮಜಲ್ ದ್ವಜಾರೋಹನಗೈದರು. ಸದರ್ ಮುಅಲ್ಲಿಂ ಅಬ್ದುಲ್ ನಾಸಿರ್ ಜಲಾಲಿ ಇರ್ಫಾನಿ ಅಲ್ ಮಖ್ಡುಮಿ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಫಾ ಜುಮ್ಮಾ ಮಸೀದಿ ಅಧ್ಯಕ್ಷ ಬುಖಾರಿ ಅಧ್ಯಕ್ಷತೆ ವಹಿಸಿದರು ಖತೀಬ್ ಉಬೈದುಲ್ಲಾ ಅಜ್ಹರಿ ಉದ್ಘಾಟಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.