(ವಿಶ್ವ ಕನ್ನಡಿಗ ನ್ಯೂಸ್) : ಐಪಿಎಲ್ನ ಹೊಸ ತಂಡವಾದ ಲಖನೌ ಸೂಪರ್ ಜಯಂಟ್ಸ್ ತಂಡದ ಅಧಿಕೃತ ಲೋಗೋವನ್ನು ಫ್ರಾಂಚೈಸಿ ಮಾಲೀಕ ಸಂಜೀವ್ ಗೋಯೆಂಕಾ ಅವರು ಸೋಮವಾರ ಸಂಜೆ ಅನಾವರಣಗೊಳಿಸಿದರು.
ಲೋಗೋ ತ್ರಿವರ್ಣ ಧ್ವಜದ ಮೂರು ಬಣ್ಣಗಳಾದ(ಕೇಸರಿ, ಬಿಳಿ ಮತ್ತು ಹಸಿರು) ಬಣ್ಣಗಳ ಜೊತೆಗೆ ಹಕ್ಕಿಯನ್ನು ಹೋಲುವ, ಮಧ್ಯದಲ್ಲಿ ಬಾಲ್ ಮತ್ತು ಬ್ಯಾಟ್ ಇರುತ್ತದೆ.
Soaring towards greatness. 💪🏼 Lucknow Super Giants is all set to stretch its wings. 🔥Prepare for greatness! 👊🏼#LucknowSuperGiants #IPL pic.twitter.com/kqmkyZX6Yi — Lucknow Super Giants (@LucknowIPL) January 31, 2022
Soaring towards greatness. 💪🏼
Lucknow Super Giants is all set to stretch its wings. 🔥Prepare for greatness! 👊🏼#LucknowSuperGiants #IPL pic.twitter.com/kqmkyZX6Yi
— Lucknow Super Giants (@LucknowIPL) January 31, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.