ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪಡೀಲ್ ಸಮೀಪದ ಬಜಾಲ್ ಪಕಲಡ್ಕ ನಿವಾಸಿಯಾಗಿದ್ದ ಮರ್ಹೂಮ್ ಪಳ್ಳಿಯಾಕ ರವರ ಮೊಮ್ಮಗ ಹಾಗೂ ಪಕಲಡ್ಕ ಸಫೀಯಾ ರವರ ಮಗ ಅಸೀಫ್ ಪಕಲಡ್ಕ ರವರು ಇಂದು ಕುವೈಟ್ ನಲ್ಲಿ ಉಂಟಾದ ವಾಹನ ಅಪಘಾತದಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ, ತಂದೆ ತಾಯಿ ಮತ್ತು ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.