ಮಂಗಳೂರು (www.vknews.in) : ಪಿಎಫ್ಐ ನ ರಾಷ್ಟ್ರ ಹಾಗು ರಾಜ್ಯ ನಾಯಕರನ್ನು ಎನ್ಐಎ ಅಧಿಕಾರಿಗಳು ನಾಯಕರ ಮನೆಗಳಿಗೆ ಕಚೇರಿಗಳಿಗೆ ದಾಳಿ ಮಾಡಿ ಬಂಧನ ಮಾಡಿರುವುದನ್ನು ಖಂಡಿಸಿ ಬೃಹತ್ ಏಕತಾ ಮಾನವ ಸರಪಳಿ ಮಾಡಲಾಯಿತು.
ಈ ಸಂದರ್ಭದಲ್ಲಿ ಬಂಧನಕ್ಕೊಳಗಾದ ರಾಜ್ಯ ಕಾರ್ಯದರ್ಶಿ ಏಕೆ ಅಶ್ರಫ್ ಅವರ ಸಹೋದರ ಇಕ್ಬಾಲ್ ಎಎಂ ಮಾತನಾಡಿದರು. ಪಿಎಫ್ಐ ಜೋಕಟ್ಟೆ ಏರಿಯಾ ಅಧ್ಯಕ್ಷ ಇಮ್ತಿಯಾಝ್, ಶಿಯಾಬ್, ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.