(www.vknews.in)
ಮಂಡ್ಯಾದಲ್ಲಿ ನೆಡೆದ ಬಿಜೆಪಿ ಪಕ್ಷದ ಪ್ರತಿಭಟನೆ ಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ನಿಜಕ್ಕು ಖಂಡನೀಯ ಈ ಘಟನೆ ಏನಾದರು ಬೇರೆ ಸಂಘಟನೆ ಅಥವಾ ಬೇರೆ ಸಮಾಜದಿಂದ ಆಗುತಿದ್ದರೆ ಇಂತಹ ದೇಶದ್ರೋಹಿಗಳಿಗೆ ಗುಂಡಿಕ್ಕಿ ಸಾಯಿಸಬೇಕು ಅಂತ ಬೊಬ್ಬೆ ಹೊಡೀತಾಯಿದ್ರು ಈಗ ಈ ದೇಶದ್ರೋಹಿಗಳಿಗೆ ಏನು ಮಾಡ್ಬೇಕು? ನಾವು ರಾಷ್ಟ್ರ ಸೇವಕರು ರಾಷ್ಟ್ರ ಭಕ್ತರು ಅಂತ ಎಲ್ಲಾ ಬೊಗೋಳ್ತಾರಲ್ಲ ಈಗ ಗೊತ್ತಾಗ್ತಾಯಿದೆ ಈ ದೇಶದ್ರೋಹಿಗಳ ನಿಜ ಬಣ್ಣ… ಕೊಡಲೇ ರಾಜ್ಯಸರ್ಕಾರ ಇವರನ್ನು ಬಂದಿಸಬೇಕು ಇಲ್ಲವಾದಲ್ಲಿ ದೇಶ ದ್ರೋಹಿಗಳ ಪಟ್ಟ ಬಿಜೆಪಿಗೆ ಲಭಿಸುತ್ತದೆ ಯಂದು ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಮೊಹಮ್ಮದ್ ಫಯಾಜ್ ತಿಳಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.