(ವಿಶ್ವ ಕನ್ನಡಿಗ ನ್ಯೂಸ್) : ದುಬೈಯಲ್ಲಿ ಗೋವಾ ಮೂಲದ ಭಾರತೀಯ ಯುವತಿ ಸಾನಿಯಾ ಸೈಯದ್ ಕಾಣೆಯಾಗಿದ್ದಾರೆ. ಡಿಸೆಂಬರ್ 07 ರಂದು ಕೆಲಸಕ್ಕೆ ಹೋದ ಸಾನಿಯಾ ಕೆಲಸದ ಸ್ಥಳದಿಂದ ಹೊರಗೆ ಬಂದಿದ್ದು ಬಳಿಕ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಈಗಾಗಲೇ ಅಲ್ ಕುಸೈಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಸಾನಿಯಾ ಪತ್ತೆಗೆ ಸಹಕರಿಸುವಂತೆ ಅವರ ತಂದೆ ಮನವಿ ಮಾಡಿದ್ದಾರೆ. ಸಾನಿಯಾರ ಬಗ್ಗೆ ನಿಮಗೆ ಯಾವುದಾದರು ಮಾಹಿತಿ ದೊರೆತಲ್ಲಿ ಕೆಳಗೆ ನೀಡಲಾದ ಮೊಬೈಲ್ ಸಂಖ್ಯೆಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ವಿನಂತಿಸಲಾಗಿದೆ.. ತಂದೆ: +971 50 739 4726 ತಾಯಿ: +971 52 576 9339
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.