(www.vknews.in) ಬೋಳಂತೂರು ಗ್ರಾಮ ಸಮಿತಿ ಇದರ ನೂತನ ಕಮಿಟಿಯ ರೂಪೀಕರಣವು ದಿನಾಂಕ 21/12/2022 ರಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಟಿ ಯು ಇಸ್ಮಾಯಿಲ್ ರವರ ನೇತೃತ್ವದಲ್ಲಿ ನಡೆಯಿತು. ಇಬ್ರಾಹಿಂ ಬಶೀರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನೂತನ ಸಮಿತಿ ಅಧ್ಯಕ್ಷ ರಾಗಿ ಫಾರೂಕ್ ಗುಳಿ, ಉಪಾಧ್ಯಕ್ಷ ರಾಗಿ ಅಬ್ದುಲ್ ಸಹದ್ ಕೊಕ್ಕಪುಣಿ, ಪ್ರಧಾನ ಕಾರ್ಯದರ್ಶಿ ಯಾಗಿ ಜಾಬಿರ್ ಮುಬಶ್ಶಿರ್, ಜೊತೆ ಕಾರ್ಯದರ್ಶಿ ಯಾಗಿ ಅರ್ಫಾಝ್ ಮತ್ತು ಅಬ್ದುಲ್ ಹಕೀಂ ಕೊಕ್ಕಪುಣಿ, ಕೋಶಾಧಿಕಾರಿಯಾಗಿ ಎಂ ಕೆ ಕುಂಞಮೋನು, ಸಂಘಟನಾ ಕಾರ್ಯದರ್ಶಿ ಅಮೀರ್ ಅಲಿ ಬೋಳಂತೂರು, ಸದಸ್ಯರುಗಳಾಗಿ ಅನ್ಸಾರ್, ಅನ್ಸಾಫ್, ಸಿದ್ದೀಖ್, ಅಬ್ರಾರ್, ಆಶಿಕ್, ಮುಹಮ್ಮದ್ ನಾಸಿರ್, ಇಬ್ರಾಹಿಂ, ಮುಹಮ್ಮದ್ ಅಶ್ರಫ್, ಅಶ್ರಫ್ ನಾಡಜೆ, ಮುಹಮ್ಮದ್ ದಾವೂದ್, ಹನೀಪ್ ಕೊಕ್ಕಪುಣಿ ಕಾಟ್ರಾಸ್, ಕೆ ಶರೀಫ್ ಮುರ, ಮುಹಮ್ಮದ್ ಜುಬೈರ್ ಕಲ್ಪಣೆ, ಮುಂತಾದವರನ್ನು ನೇಮಕ ಮಾಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.