(www.vknews.in) ಹಫರ್ ಅಲ್ ಬಾತಿನ್: ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ) ಇದರ ವಾರ್ಷಿಕ ಮಹಾಸಭೆಯು ಸೌದಿ ರಾಶ್ಟ್ರೀಯ ಸಮಿತಿಯ ಅದ್ಯಕ್ಷರಾದ ಅಬ್ದುಲ್ ಲತೀಫ್ ಮರಿಕಿನಿ ರವರ ಅಧ್ಯಕ್ಷತೆಯಲ್ಲಿ ಸುನ್ನಿ ಸೆಂಟರ್ ಸಭಾಂಗಣದಲ್ಲಿ 22/12/2022 ರಂದು ನಡೆಯಿತು. 2021-22ನೇ ಸಾಲಿನ ಸಮಿತಿಯನ್ನು ಬರ್ಖಾಸ್ತುಗೊಳಿಸಿ ಪ್ರೊ. ಅನಿಸ್ ಕೌಸರಿಯವರು ಪ್ರಾಸ್ತಾವಿಕ ಭಾಷಣ ಮಾಡಿದರು, ತದ ನಂತರ ನೂತನ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ:ಜನಾಬ್ ಮುಹಮ್ಮದ್ ಇಲ್ಯಾಸ್ ಮರ್ದಳ.
ಅಧ್ಯಕ್ಷರಾಗಿ: ಮದನಿ ಭಟ್ಕಲ್
ಉಪಾಧ್ಯಕ್ಷರಾಗಿ:ಸಿರಾಜ್ ಕುಂತೂರ್
ಪ್ರಧಾನ ಕಾರ್ಯದರ್ಶಿ: ಇರ್ಷಾದ್ ಉಚ್ಚಿಲ
ಕೋಶಾಧಿಕಾರಿ:ಮುಸ್ತಫ ಪುತ್ತೂರ್
ಜೊತೆ ಕಾರ್ಯದರ್ಶಿ: ರಫೀಕ್ ಬೊಲ್ವಾರ್, ಆಬಿದ್ ಮರ್ದಾಳ
ಸಂಘಟನಾ ಕಾರ್ಯದರ್ಶಿ: ಬಶೀರ್ ಕೆಲಿಂಬೆರಿ
ಕಾರ್ಯಕಾರಿ ಸಮಿತಿ ಸದಸ್ಯರು: ರಫೀಕ್ ಕುಂತೂರ್, ಅಶ್ರಫ್ ಫರಂಗಿಪೇಟೆ, ಮುಸ್ತಫ ಬೊಲ್ವಾರ್, ಸಿದ್ದೀಕ್ ಆನೆಮಹಲ್ ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಆಯ್ಕೆ ಮಾಡಲಾಯಿತು.
ಸೌದಿ ರಾಷ್ಟ್ರೀಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಇಕ್ಬಾಲ್ ಕುಂತೂರ್ ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.