ಮಂಗಳೂರು (www.vknews.in) ; ಕಳೆದ ಹಲವಾರು ವರ್ಷಗಳ ಲ್ಲಿ ಮಂಗಳೂರಿನ ಕೊಡಿಯಾಲ್ ಬೈಲ್ ಪಾಸ್ ಪೋರ್ಟ್ ಆಫೀಸಿನಲ್ಲಿ ಹಲವಾರು ಕಡೆಯಿಂದ ಬರುವ ಅರ್ಜಿದಾರರಿಗೆ ಗಂಟೆಗಳ ಕಾಲ ಕ್ಯೂ ನಿಲ್ಲಬೇಕಾದ ಅವಸ್ಥೆ ಕಂಡು ಬರುತ್ತಾ ಇದೆ ಆದರೆ ಮಕ್ಕಳು ,ಪ್ರಾಯದವರೂ ಕೂಡ ತುಂಬಾ ಹೊತ್ತು, ಬಿಸಿಲಲ್ಲೇ ನಿಂತು ಕಾಯಬೇಕಾಗುತ್ತೆ. ಇದರಿಂದ ಸಾರ್ವಜನಿಕರೂ ನಿಂತಲ್ಲೇ ನಿಂತು ಸಂಕಷ್ಟಅನುಬವಿಸುತ್ತಿದ್ದಾರೆ. ಕುಳಿತುಕೊಂಡು ಕಾಯುವ ಯಾವುದೇ ವ್ಯವಸ್ಥೆ ಇಲ್ಲ.
ಸಾರ್ವಜನಿಕ ಈ ಅಹವಾಲನ್ನು ಕಣ್ಣಾರೆ ನೋಡುತ್ತಿದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಇಲಾಖೆಗೆ ಸಂಪರ್ಕಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಕೊಡಲು ಧಾರ್ಮಿಕ ಹಾಗೂ ಸಮಾಜ ಸೇವಕ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಸಮಿತಿ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾ ವಕಫ್ ಸಲಹಾ ಸಮಿತಿ ಸದಸ್ಯರಾದ ಅಶ್ರಫ್ ಕಿನಾರ ಮಂಗಳೂರು ವಿನಂತಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.